ಗೋಪಿನಾಥ್ ಬೋರ್ಡೊಲೋಯಿ(೧೮೯೦-೧೯೫೦) ಇವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವತಂತ್ರ ಭಾರತದಲ್ಲಿ ಅಸ್ಸಾಮ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಗಾಂಧಿವಾದಿಯಾಗಿ ಲೊಕಪ್ರಿಯರಾಗಿದ್ದರು. ಇವರಿಗೆ ಮರಣೋತ್ತರವಾಗಿ ೧೯೯೯ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. == ಉಲ್ಲೇಖ ==